ಮ್ಯಾನ್ಮಾರ್ ಡ್ರೋನ್ ಮತ್ತು ಬಾಡಿಗೆ ಸೈನಿಕರ ತನಿಖೆ: ಅಮೆರಿಕ ಪ್ರಜೆ ಮ್ಯಾಥ್ಯೂ ವ್ಯಾಂಡೈಕ್ನನ್ನು ಬಲೆಗೆ ಕೆಡವಿದ NIA
ಭಾರತಕ್ಕೆ ಅಕ್ರಮ ಪ್ರವೇಶ ಮತ್ತು ಮ್ಯಾನ್ಮಾರ್ಗೆ ಸಂಚಾರ ನಡೆಸಿದ ಆರೋಪದ ಮೇಲೆ ಅಮೆರಿಕದ ಯುದ್ಧ ತಜ್ಞ ಮ್ಯಾಥ್ಯೂ ಆರನ್ ವ್ಯಾಂಡೈಕ್ ಮತ್ತು ಆರು ಯುಕ್ರೇನ್ ಪ್ರಜೆಗಳ ವಿರುದ್ಧ NIA ‘ವಿದೇಶಿಯರ ಕಾಯ್ದೆ’ಯಡಿ ದೋಷಾರೋಪಣೆ (ಚಾರ್ಜ್ಶೀಟ್)…
