ಛತ್ತೀಸ್ಗಢ: ಮಾವೋವಾದಿ ಸಂಘರ್ಷದಿಂದ ಪುನರ್ವಸತಿಯವರೆಗೆ…
ಬಸ್ತಾರ್ ಗ್ರಾಮಗಳಿಗೆ ಕುಟುಂಬಗಳು ಹಿಂತಿರುಗುತ್ತಿದ್ದಂತೆ ಮೂಲಸೌಕರ್ಯಗಳನ್ನು ಮರುಸ್ಥಾಪಿಸಿದ ಸರಕಾರ ರಾಯ್ಪುರ: ಛತ್ತೀಸ್ಗಢದ ಬಸ್ತಾರ್ ವಲಯದಲ್ಲಿ ಮಾವೋವಾದಿ ಹಿಂಸಾಚಾರದಿಂದಾಗಿ ಈ ಹಿಂದೆ ತೀವ್ರವಾಗಿ ಪೀಡಿತವಾಗಿದ್ದ ಆಂತರಿಕ ಪ್ರದೇಶಗಳಲ್ಲಿ ಈಗ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಭದ್ರತಾ ಪಡೆಗಳ…
