ಭಾರತೀಯ ಸೇನೆಯ ವಿರುದ್ಧ ಡೀಪ್ಫೇಕ್ ವಿಡಿಯೊ: ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಜಾಲದ ಬಗ್ಗೆ ಆರೋಪ
ಸೇನಾ ಅಧಿಕಾರಿಯ ಹೆಸರಿನಲ್ಲಿ ಸುಳ್ಳು ಹೇಳಿಕೆ ಸೃಷ್ಟಿಸಿದ ವಿಡಿಯೊ ಹಂಚಿಕೆ; ಇರಾಮ್ ಖಾನ್, ಫರ್ಹಾನ್ ವಿರ್ಕ್ ಮತ್ತು ಜಲಾಲ್ ಶೆರಾಜಿ ಅವರ ಪಾತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆರೋಪ ನವದೆಹಲಿ: ಭಾರತೀಯ ಸೇನೆಯ ಹಿರಿಯ…
