ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ ‘ಬೌದ್ಧಿಕ ನಕ್ಸಲರ’ ವಿರುದ್ಧ ಎಚ್ಚರ ವಹಿಸಿ: ಶಾಂತಕ್ಕ ಜಿ ಕರೆ
ರಾಷ್ಟ್ರ ಸೇವಿಕಾ ಸಮಿತಿಯ ವಿಜಯದಶಮಿ ಉತ್ಸವ ಹಾಗೂ ಶಸ್ತ್ರಪೂಜೆಯಲ್ಲಿ ಶಕ್ತಿ ಪ್ರದರ್ಶನ ನಾಗಪುರ: ಮಹಿಳೆಯರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿಕೊಂಡು ಅದನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಹಾಗೆಯೇ ಯುವಜನರ ವಿಚಾರ ಹಾಗೂ ಆಚರಣೆಗಳಲ್ಲಿ ಸಕಾರಾತ್ಮಕ…
