ವಿವೇಕಾನಂದ ಕೇಂದ್ರದ ಅಧ್ಯಕ್ಷ ಎ. ಬಾಲಕೃಷ್ಣನ್ ನಿಧನ: ಆರ್ಎಸ್ಎಸ್ ಸಂತಾಪ
ಕನ್ಯಾಕುಮಾರಿ: ವಿವೇಕಾನಂದ ಕೇಂದ್ರದ ಅಧ್ಯಕ್ಷ ಶ್ರೀ ಎ. ಬಾಲಕೃಷ್ಣನ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಶ್ರೀ ಬಾಲಕೃಷ್ಣನ್ ಅವರು ಕರ್ಮಯೋಗದ ಜೀವಂತ ನಿದರ್ಶನವಾಗಿದ್ದರು. ಸ್ವಾಮಿ ವಿವೇಕಾನಂದರ ವಿಶ್ವಬಂಧುತ್ವ…
