ಸ್ವಾಮಿ ರಾಮತೀರ್ಥ ಜಯಂತಿ: ಬೆಂಗಳೂರಿನಲ್ಲಿ ನಾಳೆ ರಾಮತೀರ್ಥರ ಬೋಧಕ ಕಥೆಗಳ ಕೃತಿ ಲೋಕಾರ್ಪಣೆ
ಬೆಂಗಳೂರು: ಸ್ವಾಮಿ ರಾಮತೀರ್ಥ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ 31ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸ್ವಾಮಿ ರಾಮತೀರ್ಥರ ಬೋಧಕ ಕಥೆಗಳ ಕುರಿತಾದ ಕನ್ನಡ ಕೃತಿಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ರಾಮತೀರ್ಥ ಸೇವಾ ಫೌಂಡೇಶನ್…
