ತಿರುಪರಂಕುಂದ್ರಂ ದೀಪ ವಿವಾದ: ವಿಜಯ್ ಸರ್ಕಾರದಿಂದ ವಿವರಣೆ ಕೇಳಿದ ರಾಜ್ಯಪಾಲರು
ಸುಪ್ರೀಂ ಕೋರ್ಟ್ ದೀಪ ಬೆಳಗಿಸಲು ಅನುಮತಿ ನೀಡಿದ್ದರೂ ದೀಪಸ್ತಂಭದಲ್ಲಿ ದೀಪ ಬೆಳಗದಿರುವುದು ವಿವಾದಕ್ಕೆ ಕಾರಣ; ಜಿಲ್ಲಾಧಿಕಾರಿಯಿಂದ ಕ್ಷಮೆಯಾಚನೆ, ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ…
