ಲೇಖನಗಳು ಲಕ್ಷ ದೀಪೋತ್ಸವಕ್ಕಿಂತ ವೃಕ್ಷ ದೀಪೋತ್ಸವವೇ ಇಂದಿನ ಅನಿವಾರ್ಯತೆ vikrama.in vikrama.in October 27, 2026 ಹಬ್ಬ, ಉತ್ಸವ, ಜಾತ್ರೆ ಮತ್ತು ಧಾರ್ಮಿಕ ಆಚರಣೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಇವು ನಮ್ಮ ಸಂಪ್ರದಾಯ, ನಂಬಿಕೆ, ಭಕ್ತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತಗಳಾಗಿವೆ. ಲಕ್ಷ ದೀಪೋತ್ಸವ, ಕೋಟಿ ದೀಪೋತ್ಸವಗಳ ಮೂಲಕ ಭಕ್ತಿಯ…