NTA ಪರೀಕ್ಷಾ ಕ್ಯಾಲೆಂಡರ್ 2026-27 ಬಿಡುಗಡೆ: UGC NET, JEE Main, CUET PG, CMAT, NIFT ಪ್ರಸ್ತಾವಿತ ದಿನಾಂಕಗಳು
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) 2026-27ನೇ ಸಾಲಿನ ಪ್ರಸ್ತಾವಿತ ಪರೀಕ್ಷಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 2026ರಿಂದ ಮಾರ್ಚ್ 2027ರವರೆಗಿನ ಪರೀಕ್ಷಾ ಚಕ್ರವನ್ನು ಈ ಕ್ಯಾಲೆಂಡರ್…
