ಯುಎನ್ಎಸ್ಸಿ ಸುಧಾರಣೆಗಾಗಿ ಜಿ4 ರಾಷ್ಟ್ರಗಳ ಒಕ್ಕೊರಲ ಒತ್ತಾಯ
ನ್ಯೂಯಾರ್ಕ್: ನ್ಯೂಯಾರ್ಕ್ನಲ್ಲಿ ನಡೆದ 81ನೇ ವಿಶ್ವಸಂಸ್ಥೆಯ ಮಹಾಅಧಿವೇಶನದ (UNGA) ಅಂಚಿನಲ್ಲಿ G4 ರಾಷ್ಟ್ರಗಳಾದ ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್ ದೇಶಗಳ ವಿದೇಶಾಂಗ ಸಚಿವರು ಸಭೆ ನಡೆಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ರಚನೆಯಲ್ಲಿ…
