“ನೀವು ಒಂಟಿಯಲ್ಲ”: ಅಮೆರಿಕದ ಹಿಂದೂ ಸಮುದಾಯಕ್ಕಾಗಿ ವಿಶೇಷ ಸಹಾಯವಾಣಿ ಲೋಕಾರ್ಪಣೆಗೊಳಿಸಿದ VHPA
ವಾಷಿಂಗ್ಟನ್: ಅಮೆರಿಕಾದಲ್ಲಿ ಕಷ್ಟಕರವಾದ ವೈಯಕ್ತಿಕ, ಕುಟುಂಬ ಅಥವಾ ಸಾಮುದಾಯಿಕ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಹಿಂದುಗಳಿಗೆ ರಹಸ್ಯವಾಗಿ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ‘ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ’ (VHPA) ರಾಷ್ಟ್ರೀಯ ಹಿಂದೂ ಹೆಲ್ಪ್ಲೈನ್ ಅನ್ನು ಪ್ರಾರಂಭಿಸಿದೆ….
