ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ನಾಳೆ ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ!
ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಸಂಸ್ಥೆಯು ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಖಾಸಗಿ ಕಕ್ಷೀಯ ದರ್ಜೆಯ (orbital-class) ರಾಕೆಟ್ ಆದ ‘ವಿಕ್ರಮ್-1’, ಜುಲೈ 18 ರಂದು ಶ್ರೀಹರಿಕೋಟಾದಿಂದ ತನ್ನ ಚೊಚ್ಚಲ ಉಡಾವಣೆಗೆ ಸಿದ್ಧವಾಗಿದೆ….
