ಬೆಂಗಳೂರು: ಮುಂದಿನ 5 ವರ್ಷಗಳ ಅವಧಿಗೆ (2026-2031) ರಾಷ್ಟ್ರೋತ್ಥಾನ ಪರಿಷತ್ನ ಹೊಸ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಇಂದು (ಅ.31) ನಡೆದ ಸರ್ವಸದಸ್ಯರ ಸಭೆಯಲ್ಲಿ ಶ್ರೀ ಎಂ. ಪಿ. ಕುಮಾರ್ ಅವರನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು.
ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ (2026-2031)

- ಅಧ್ಯಕ್ಷರು – ಶ್ರೀ ಎಂ. ಪಿ. ಕುಮಾರ್
- ಉಪಾಧ್ಯಕ್ಷರುಗಳು – ಶ್ರೀ ಬಿ. ಎಸ್. ರವಿಕುಮಾರ್, ಶ್ರೀ ಗಜಾನನ ಲೋಂಢೆ, ಶ್ರೀ ಗಾಯತ್ರೀ ಗೋಪಿನಾಥ್
- ಪ್ರಧಾನ ಕಾರ್ಯದರ್ಶಿ – ಶ್ರೀ ನಾ. ದಿನೇಶ್ ಹೆಗ್ಡೆ
- ಖಜಾಂಚಿ – ಶ್ರೀ ಕೆ. ಎಸ್. ನಾರಾಯಣ
- ಕಾರ್ಯದರ್ಶಿಗಳು – ಶ್ರೀ ಎಚ್. ಜಯಣ್ಣ, ಶ್ರೀಮತಿ ಆಶಾ ಅಶೋಕ್
- ಸದಸ್ಯರುಗಳು – ಶ್ರೀ ಬಿ. ಬಸವನಗೌಡ, ಶ್ರೀ ರಾಜೇಶ್ ಪದ್ಮಾರ್, ಶ್ರೀ ಮಹೇಶ್ ಕಾರಂತ್, ಡಾ ರೋಹಿಣಾಕ್ಷ ಶಿರ್ಲಾಲು, ಶ್ರೀ ದಿವಾಕರ ಹೆಗಡೆ
- ಕೋಆಪ್ಟೆಡ್ ಸದಸ್ಯರುಗಳು – ಡಾ| ಎಚ್. ಎನ್. ಶೈಲಾ, ಶ್ರೀ ಎಚ್. ಎಂ. ಗುರುಬಸವರಾಜಯ್ಯ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
