ಅಶೋಕ್ ಸಿಂಘಾಲ್: ಯೋಗಿ- ಯೋಧ ಮೇಳೈಸಿದ ಅಪರೂಪದ ವ್ಯಕ್ತಿತ್ವ: ಆರ್ಎಸ್ಎಸ್ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ಜಿ ಬಣ್ಣನೆ
ಬೆಂಗಳೂರು: “ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷ, ನಾಯಕ ಅಶೋಕ್ ಸಿಂಘಾಲ್ ಅವರು ತಮ್ಮ ಜೀವನಪೂರ್ತಿ ಬ್ರಹ್ಮಚಾರಿಯಾಗಿ, ಸಂನ್ಯಾಸಿಯಂತೆ ಬದುಕಿದ ಯೋಗಿ ಹಾಗೂ ರಾಮಜನ್ಮಭೂಮಿ ಹೋರಾಟಕ್ಕೆ ದಿಟ್ಟ ನೇತೃತ್ವ ನೀಡಿದ ಅಪರೂಪದ ವೀರ ಯೋಧ….
