ಸಂಘದಲ್ಲಿ ಜವಾಬ್ದಾರಿಗೆ ಪ್ರಾಮುಖ್ಯತೆಯೇ ಹೊರತು ಸ್ಥಾನಕ್ಕಲ್ಲ
ಅಂಕಣ – ಸಂಘ ಸೌರಭ 46 ಪಂಡಿತ ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಪ್ರಾಂತ ಪ್ರಚಾರಕರಾಗಿದ್ದರು. 1951ರಲ್ಲಿ ಜನಸಂಘ ಪ್ರಾರಂಭವಾದಾಗ, ದೀನದಯಾಳರನ್ನು ಜನಸಂಘದ ಕಾರ್ಯಕ್ಕಾಗಿ ನಿಯೋಜಿಸಲಾಯಿತು. ಸಂಘಕಾರ್ಯದಲ್ಲಿ ರುಚಿಯನ್ನು ಕಂಡಿದ್ದ ದೀನದಯಾಳರಿಗೆ ರಾಜಕೀಯ ಕಾರ್ಯ…
