ಬಂದೂಕಿನ ಸಿದ್ಧಾಂತಕ್ಕೆ ಭಾರತದಲ್ಲಿ ನೆಲೆಯಿಲ್ಲ: ‘ನಕ್ಸಲ್ ಟೆರರ್ ವ್ಯಾಂಕ್ವಿಶ್ಡ್’ ಕೃತಿ ಲೋಕಾರ್ಪಣೆಯಲ್ಲಿ ನಿವೃತ್ತ ಡಿಜಿಪಿ ಪ್ರತಿಪಾದನೆ
ಬೆಂಗಳೂರು: ಭಾರತವು ಕಳೆದ ಐದು ದಶಕಗಳಿಂದ ಎದುರಿಸುತ್ತಿರುವ ನಕ್ಸಲಿಸಂ ಮತ್ತು ಎಡಪಂಥೀಯ ಉಗ್ರಗಾಮಿತ್ವವು ದೇಶದ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಮಾಜಿಕ ಸಾಮರಸ್ಯದ ಆಶಯಗಳಿಗೆ ಸಂಪೂರ್ಣವಾಗಿ ಬಾಹ್ಯವಾದ ಆಮದು ಸಿದ್ಧಾಂತವಾಗಿದೆ…
