ಆದರ್ಶ ಗ್ರಾಮದ ಸಾಕಾರ: ಜೈಪುರದ ‘ಪ್ರಭಾತ್’ ಗ್ರಾಮದಲ್ಲಿ ಮೂಡಿದ ಹೊಸ ಭರವಸೆ
(ಅಖಿಲ ಭಾರತೀಯ ಗ್ರಾಮ ವಿಕಾಸ ಕಾರ್ಯಶಾಲೆಯ ಒಂದು ಅನುಭವ ಕಥನ) ಜೈಪುರ: “ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ” ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಅಕ್ಷರಶಃ ಸಾಕಾರಗೊಳಿಸುವ…
