ಸ್ವತಂತ್ರ ಭಾರತದ ಆತ್ಮವಾಗಿ ತ್ರಿವರ್ಣ ಧ್ವಜ ವಿಕಸನಗೊಂಡ ರೋಮಾಂಚನಕಾರಿ ಇತಿಹಾಸ
ನವದೆಹಲಿ: ದೇಶಾದ್ಯಂತ ಕೆಂಪುಕೋಟೆ, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಕೋಟ್ಯಂತರ ಮನೆಗಳ ಮೇಲೆ ತ್ರಿವರ್ಣ ಧ್ವಜ ನೆಗೆದಾಡುವಾಗ, ಅದು ಬರೀ ಮೂರು ಬಣ್ಣಗಳು ಮತ್ತು ಒಂದು ಚಕ್ರವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಬದಲಾಗಿ, ಅದು ದಶಕಗಳ…
