ಸಂಕಲ್ಪದಿಂದ ಫಾಲ್ಕೆಯವರೆಗೆ ಅನಂತ ಪಯಣ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಾಮಾನ್ಯದ್ದಲ್ಲ. ಸಹಜವಾಗಿ ಜೀವಮಾನದ ಸಾಧಕರಿಗೆ ಸಿಗುವ ಗರಿಯದು. ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗದ ಬೆಳವಣಿಗೆಗೆ ಕಾರಣೀಭೂತರಾದವರಿಗೆ ಸಿಗುವ ಪ್ರಶಸ್ತಿ. ಹಲವಾರು ಜನರಿಗೆ ಸಿಕ್ಕಾಗ, ಅವರಲ್ಲಿ ಕೆಲವರು ಅರ್ಹರಲ್ಲ ಎನಿಸುತ್ತದೆ,…
