ಅಮೆರಿಕದ ‘ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯ’ದ ಉಪಕುಲಪತಿಯಾಗಿ ಡಾ. ಕೆ. ರಾಘವೇಂದ್ರ ಪೈ ನೇಮಕ
ಕಾರ್ಕಳ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾದ ಖ್ಯಾತ ಯೋಗಗುರು ಡಾ. ಕೆ. ರಾಘವೇಂದ್ರ ಪೈ ಅವರು ಅಮೆರಿಕದ ಪ್ರತಿಷ್ಠಿತ ‘ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯ’ದ ಉಪಕುಲಪತಿಯಾಗಿ (Vice-Chancellor) ನೇಮಕಗೊಂಡಿದ್ದಾರೆ. ಸನಾತನ ಧರ್ಮ, ಯೋಗ ಹಾಗೂ…
