ಆದಿವಾಸಿ ಹೋರಾಟಗಾರ್ತಿ ನಿಶಾ ಭಗತ್ಗೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ: ಜಾರ್ಖಂಡ್ನ 7 ಜಿಲ್ಲೆಗಳಲ್ಲಿ ಮಶಾಲ್ ಮೆರವಣಿಗೆ
ರಾಂಚಿ: ಆದಿವಾಸಿ ಹೋರಾಟಗಾರ್ತಿ ನಿಶಾ ಭಗತ್ ಸಾವಿನ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಾರ್ಖಂಡ್ನಲ್ಲಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ನಿಶಾ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐ…
