“ಅವರ ಕಾರ್ಯವನ್ನು ಮುಂದುವರಿಸುವುದೇ ನಿಜವಾದ ಶ್ರದ್ಧಾಂಜಲಿ”: ಹಿರಿಯ ಆರೆಸ್ಸೆಸ್ ಪ್ರಚಾರಕ ಸುಂದರ್ ಪಾಲ್ ಅವರಿಗೆ ಸಂಘದ ಪ್ರಮುಖರ ನಮನ
ಪಶ್ಚಿಮ ಬಂಗಾಳ: ನವೆಂಬರ್ 13, 2026 : ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಚಾರಕ ಸುಂದರ್ ಪಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 200ಕ್ಕೂ ಹೆಚ್ಚು ಜನರು ಸೇರಿದ್ದರು….
