ಆಕಾಂಕ್ಷೆ, ಜ್ಞಾನ ಮತ್ತು ಕಠಿಣ ಪರಿಶ್ರಮವೇ ಯಶಸ್ಸಿನ ಸೂತ್ರ: ಆರ್ಎಸ್ಎಸ್ ಶತಾಬ್ದಿ ಸಮಾವೇಶದಲ್ಲಿ ಜೋಬಿ ಮ್ಯಾಥ್ಯೂ
ತಿರುವನಂತಪುರಂ: ಕೊಚ್ಚಿ ಸಮೀಪದ ಅಲುವಾದಲ್ಲಿ ಆರ್ಎಸ್ಎಸ್ (RSS) ಆಗಸ್ಟ್ 14 ರಂದು ಆಯೋಜಿಸಿದ್ದ ಯುವಕರ ಸಭೆಯಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಆರ್ಮ್-ರೆಸ್ಲಿಂಗ್ (ಕೈ ಕುಸ್ತಿ) ಚಾಂಪಿಯನ್ ಜೋಬಿ ಮ್ಯಾಥ್ಯೂ, ಆಕಾಂಕ್ಷೆ, ಜ್ಞಾನ ಮತ್ತು ಕಠಿಣ ಪರಿಶ್ರಮವು…
