ಡಾ. ಮೋಹನ್ ಭಾಗವತ್ ಅವರ ಅಮೆರಿಕ ಭೇಟಿ: AHEAD ಫೋರಮ್ನ ಖಾತೆಯನ್ನು ನಿರ್ಬಂಧಿಸಿದ X
ಆರ್ಎಸ್ಎಸ್ ಸರಸಂಘಚಾಲಕರ ಮ್ಯಾಡಿಸನ್ ಸ್ಕ್ವೇರ್ ಕಾರ್ಯಕ್ರಮಕ್ಕೂ ಮುನ್ನ ‘ಮಸ್ಕ್’ ಜಾಲತಾಣದ ಕಿತಾಪತಿ ನ್ಯೂಯಾರ್ಕ್ನಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಭಾಗವಹಿಸಲಿರುವ ಮುಂಬರುವ ‘ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ (ಸಾರ್ವತ್ರಿಕ ಏಕತೆಯ ಆಚರಣೆ) ಬೆಂಬಲಿಸುತ್ತಿದ್ದ ‘ಅಮೆರಿಕನ್…
