ಜೌಹರ್, ಮಹಿಳೆಯರ ಆಯ್ಕೆ ಮತ್ತು ಆಧುನಿಕ ದೃಷ್ಟಿಕೋನದಿಂದ ಇತಿಹಾಸವನ್ನು ಅಳೆಯುವ ಅಪಾಯಗಳು
ಇಂದಿನ ಕಾಲದ ಅತ್ಯಾಚಾರ ಸಂತ್ರಸ್ತೆಯೊಬ್ಬರು ತಾವು ಜೀವಂತವಾಗುಳಿದದ್ದಕ್ಕೆ ಎಂದಿಗೂ ಅಳುಕು ಅಥವಾ ಅಪರಾಧ ಪ್ರಜ್ಞೆ ಪಡಬೇಕಾದ ಅಗತ್ಯವಿಲ್ಲ. ಹಾಗೆಯೇ, ಮಧ್ಯಕಾಲೀನ ಯುಗದ ಮಹಿಳೆಯರು ಅನುಭವಿಸಿದ ಪಡಿಪಾಟಲು, ಅವರ ಮುಂದಿದ್ದ ಅನಿವಾರ್ಯತೆಗಳು ಮತ್ತು ಬಂಧನದ ಕುರಿತಾಗಿದ್ದ…
