ಘರ್ ವಾಪಸಿ ನೈಜವಾಗಿದ್ದು, ಸಮುದಾಯ ಒಪ್ಪಿದರೆ ಎಸ್ಸಿ ಸ್ಥಾನಮಾನ ಮರಳಿ ಪಡೆಯಬಹುದು: ಮದ್ರಾಸ್ ಹೈಕೋರ್ಟ್
ಚೆನ್ನೈ: ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ನಂತರ ಪುನಃ ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡ ವ್ಯಕ್ತಿಯೊಬ್ಬರು, ಆ ಮರುಮತಾಂತರವು ನೈಜವಾಗಿದ್ದು ಹಾಗೂ ಮೂಲ ಜಾತಿಯ ಸಮುದಾಯದಿಂದ ಒಪ್ಪಿಗೆ ಪಡೆದಿದ್ದರೆ, ಅವರು ಪರಿಶಿಷ್ಟ ಜಾತಿ (SC)…
