‘ನಮಾಮಿ ಭಾರತಮ್’: ನಾಳೆ ಏಕಕಾಲಕ್ಕೆ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಂದ ‘ವಂದೇ ಮಾತರಮ್’ ಗಾಯನ
‘ವಂದೇ ಮಾತರಮ್’ ಹಾಡಿನ 150ನೇ ವಾರ್ಷಿಕೋತ್ಸವದ ಅಂಗವಾಗಿ, ಸೆಪ್ಟೆಂಬರ್ 25 ರಂದು ವಿದ್ಯಾಭಾರತಿ ವತಿಯಿಂದ ‘ನಮಾಮಿ ಭಾರತಮ್’ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶಾದ್ಯಂತ 25,000ಕ್ಕೂ ಹೆಚ್ಚು ಸ್ಥಳಗಳಲ್ಲಿ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು…
