ಗಣೇಶೋತ್ಸವ: ಕಡಬೂರ ಗಲ್ಲಿಯ ಭಾಗ್ಯವಂತೀ ದೇವಸ್ಥಾನದ ಯುವಕ ಮಂಡಳಿಯಿಂದ ಮಾದರಿ ಆಚರಣೆ
ಚಿತ್ತಾಪುರ: ಆಡಂಬರ ಮತ್ತು ಅದ್ದೂರಿಗೆ ತಿಲಾಂಜಲಿ ಇಟ್ಟು, ಸಮಾಜಮುಖಿ ಚಿಂತನೆಯೊಂದಿಗೆ ಹಬ್ಬಗಳನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬಹುದು ಎಂಬುದಕ್ಕೆ ಚಿತ್ತಾಪುರ ತಾಲೂಕಿನ ಕಡಬೂರ ಗಲ್ಲಿಯ ಭಾಗ್ಯವಂತಿ ನಗರದ ಯುವಕರು ನಿದರ್ಶನವಾಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ…
