ಮಹಾದೇವಿ ವರ್ಮಾ ಪುಣ್ಯಸ್ಮರಣೆ: ಮಹಿಳೆಯರ ಧ್ವನಿಯನ್ನು ಶಕ್ತಿಯಾಗಿ ಪರಿವರ್ತಿಸಿದ ಕವಯಿತ್ರಿ
ಹಿಂದಿ ಸಾಹಿತ್ಯದ ಅತ್ಯಂತ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ, ಮಹಿಳಾ ಸಬಲೀಕರಣ ಹಾಗೂ ಹಕ್ಕುಗಳಿಗಾಗಿ ಧ್ವನಿಯೆತ್ತಿದ ಮಹಾದೇವಿ ವರ್ಮಾ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಅವರ ಬದುಕು, ಬರಹ ಮತ್ತು ಸಾಧನೆಗಳ ವಿವರ ಇಲ್ಲಿದೆ: ಸಾಹಿತ್ಯ ಲೋಕದ…
