ಆರ್ಯಭಟರಿಂದ ಆದಿತ್ಯ-ಎಲ್1ರವರೆಗೆ: ಮೈಸೂರಿನಲ್ಲಿ ವಿಶ್ವದ ಮೊದಲ ಓರೆಯಾದ ಎಲ್ಇಡಿ ತಾರಾಲಯ ‘ಕಾಸ್ಮೊಸ್’ ಉದ್ಘಾಟಿಸಿದ ಪ್ರಧಾನಿ ಮೋದಿ
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ವಿಶ್ವದ ಮೊದಲ ಓರೆಯಾದ ಎಲ್ಇಡಿ ತಾರಾಲಯ ಎಂದು ಗುರುತಿಸಲಾದ ‘ಕಾಸ್ಮೊಸ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮೈಸೂರು: ಆಧುನಿಕ ಉಪಕರಣಗಳು ಮತ್ತು ಸುಧಾರಿತ ತಂತ್ರಜ್ಞಾನಗಳು ಲಭ್ಯವಿಲ್ಲದ…
