ಮಳೆಯ ಮೊದಲ ಹನಿಗಳು ಭೂಮಿಯನ್ನು ತಾಕಿದಾಗ ಅರಣ್ಯದೊಳಗೆ ಒಂದು ಮನೋಹರ ದೃಶ್ಯ ಮೂಡುತ್ತದೆ. ಬಣ್ಣಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ನವಿಲು ಸಂತೋಷದಿಂದ ನೃತ್ಯ ಮಾಡುತ್ತದೆ. ಆ ಕ್ಷಣದಲ್ಲಿ ಪ್ರಕೃತಿಯ ಸೌಂದರ್ಯವೇ ಜೀವಂತವಾಗಿ ಕಣ್ಣಿಗೆ ಕಟ್ಟುತ್ತದೆ. ನವಿಲುಗರಿ…
ಕಾವ್ಯಕುತೂಹಲ ಕೃಷ್ಣಗೀತೆಗಳು ಎಷ್ಟೊಂದಿವೆ! ಗೋಕುಲದ್ದು, ಬೃಂದಾವನದ್ದು, ಮಧುರೆಗೆ ಹೊರಟದ್ದು, ಹೊರಟ ನಂತರದ್ದು! ಬಹುಶಃ ಅವನು ಬೆಳೆದು ಪಾಂಡವರ ಬಾವನಾಗಿ ಕಾವನಾದ ಮೇಲೆ ಗೀತೆಗಳಿಗೆ ಅವಕಾಶವಾಗಲಿಲ್ಲ ಎನಿಸುತ್ತದೆ. ಅಲ್ಲಿ ಗೀತೆ ಕದನ ಕಾವ್ಯವಾಯಿತು. ಕೊಳಲಿನ ಮಾಧುರ್ಯಕ್ಕಿಂತ…