ಅಂಕಣ ಮನೆಯ ತಾರಸಿಯಲ್ಲರಳಿದ ಕಮಲ vikrama.in vikrama.in August 8, 2026 ಅಂಕಣ – ಕೃಷಿಯಿಂದ ಬದುಕು ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಉತ್ತಮ ನಿದರ್ಶನ ಶ್ರೀಮತಿ ಸ್ನೇಹ ರವೀಶ್ ಭಟ್. ಓದಿದ್ದು ಕಂಪ್ಯೂಟರ್ ಸೈನ್ಸ್, ಆದರೆ ಮಾಡುತ್ತಿರುವುದು ಅಪರೂಪದ ಜಲ ಸಸ್ಯಗಳ ಸಂರಕ್ಷಣೆ ಹಾಗೂ ಸಂವರ್ಧನೆ. ಹೌದು,…