ಸಂಪಾದಕೀಯ ಯುವಶಕ್ತಿಗೆ ಬೇಕಿದೆ ಕೌಶಲದ ದಾರಿ vikrama.in vikrama.in September 10, 2026 ‘ವಿಕಸಿತ ಭಾರತ@2047’ರ ಭವ್ಯ ಭಾರತದ ಕನಸು ಸಾಕಾರಗೊಳ್ಳಬೇಕಾದರೆ ಕೇವಲ ಆರ್ಥಿಕ ಸೂಚ್ಯಂಕಗಳು ಏರಿದರೆ ಸಾಲದು; ದೇಶದ ಅತ್ಯಂತ ಕ್ರಿಯಾಶೀಲ ಮಾನವ ಸಂಪನ್ಮೂಲವಾದ ಯುವಜನರ ಸಾಮರ್ಥ್ಯ ಸರಿಯಾದ ದಿಕ್ಕಿನಲ್ಲಿ ವಿನಿಯೋಗವಾಗಬೇಕಿದೆ. ಆದರೆ, ನೀತಿ ಆಯೋಗದ ಇತ್ತೀಚಿನ…