ಭೂತಾನ್ನಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗೌರವ: 108 ಪವಿತ್ರ ಸ್ತೂಪಗಳಲ್ಲಿ ಒಂದನ್ನು ಮೋದಿಗೆ ಸಮರ್ಪಿಸಿದ ರಾಜ
ಗೇಲೆಫು ಮೈಂಡ್ಫುಲ್ನೆಸ್ ಸಿಟಿಯಲ್ಲಿ ನಿರ್ಮಿಸಲಾದ 108 ಬೌದ್ಧ ಸ್ತೂಪಗಳ ಪೈಕಿ 76ನೇ ಸ್ತೂಪ ಪ್ರಧಾನಿ ಮೋದಿಗೆ ಸಮರ್ಪಣೆ ನವದೆಹಲಿ: ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ…
