ಸೋನಿಯಾ ಗಾಂಧಿ ಪುಸ್ತಕದಲ್ಲಿ ಗೋಧ್ರಾ ರೈಲು ದಹನ ಪ್ರಕರಣದ ಬಗ್ಗೆ ತಪ್ಪು ಮಾಹಿತಿ? 31 ಮಂದಿಗೆ ಶಿಕ್ಷೆಯಾಗಿದ್ದರೂ ಪ್ರಕರಣ ವಿವಾದಿತ ಎಂದಿರುವುದೇಕೆ?
ಸೋನಿಯಾ ಗಾಂಧಿ ಅವರ ಹೊಸ ಪುಸ್ತಕದಲ್ಲಿ 2002ರ ಗೋಧ್ರಾ ರೈಲು ದಹನ ಪ್ರಕರಣ ಇನ್ನೂ ವಿವಾದಿತವಾಗಿದೆ ಎಂದು ಬರೆಯಲಾಗಿದೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ 31 ಮಂದಿಗೆ ಶಿಕ್ಷೆ ವಿಧಿಸಿದೆ. ಹೀಗಿರುವಾಗ ಪುಸ್ತಕದಲ್ಲಿ ಇಂತಹ…
