ವಿಶೇಷ ವೃದ್ಧಾಪ್ಯದ ಹೊಸ ಮುಖಗಳು ಬದಲಾಗುತ್ತಿರುವ ಸಮಾಜದ ಮೌನಕನ್ನಡಿ vikrama.in vikrama.in August 13, 2026 ಆ. 8: ಹಿರಿಯ ನಾಗರಿಕರ ದಿನ “ಮಗ ಕೆಲಸದ ಒತ್ತಡದಲ್ಲಿದ್ದರೆ ಅವನಿಗೆ ಮಾತನಾಡಲು ಸಮಯ ಸಿಗುವುದಿಲ್ಲ. ಆಗ ಸೊಸೆ ಕರೆ ಮಾಡುತ್ತಾಳೆ. ಅವರಿಬ್ಬರಲ್ಲಿ ಯಾರಾದರೂ ಮಾತನಾಡಿದ ನಂತರವೇ ನಮ್ಮಗಳ ನೆಮ್ಮದಿಯ ಊಟ…” ಎಂಭತ್ತರ ಆಸುಪಾಸಿನ…