ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ವ್ಯತ್ಯಯ: ಜೆಪಿ ಮಾರ್ಗನ್ ಸಾಫ್ಟ್ವೇರ್ ದೋಷದಿಂದ ಹಣಕಾಸು ವಹಿವಾಟಿಗೆ ತೊಂದರೆ
ಮೈಕ್ರೋಸಾಫ್ಟ್ ಸೇವೆಗಳ ಸ್ಥಗಿತ ಮತ್ತು ವಿಮಾನಯಾನ ವ್ಯತ್ಯಯದ ಬೆನ್ನಲ್ಲೇ ಬ್ಯಾಂಕಿಂಗ್ ಕ್ಷೇತ್ರಕ್ಕೂ ತಾಂತ್ರಿಕ ಆಘಾತ; ಇದು ಕೇವಲ ತಾಂತ್ರಿಕ ದೋಷವೇ ಅಥವಾ ಸೈಬರ್ ದಾಳಿಯೇ ಎಂಬ ಪ್ರಶ್ನೆ ವಾಷಿಂಗ್ಟನ್ ಡಿಸಿ: ನವೆಂಬರ್ ತಿಂಗಳು ಅಮೆರಿಕಕ್ಕೆ…
