ಅಂಕಣ ಧ್ಯೇಯದೀಪಕ್ಕೆ ತೈಲವೆರೆದ ಡಾ. ರಾಜಪ್ಪ vikrama.in vikrama.in August 5, 2026 ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಆ ಡಾಕ್ಟರ್ ಕೊಲ್ಕತ್ತಾದಲ್ಲಿ ವೈದ್ಯಕೀಯ ಪದವಿಗಳಿಸಿ ನಾಗಪುರಕ್ಕೆ ಬಂದರೂ ಸ್ವಂತಕ್ಕಾಗಿ ಸಂಪಾದನೆಯ ಮಾರ್ಗ ಹಿಡಿಯಲಿಲ್ಲ. ಕೈ ತುಂಬ ಸಂಪಾದನೆಯ ಅವಕಾಶಗಳಿದ್ದರೂ ಅದರತ್ತ ನೋಡಲೇ ಇಲ್ಲ….