ಛಬ್ಬಿಯ ವರಸಿದ್ಧಿ ವಿನಾಯಕ, ತಿಲಕರಿಗಿಂತಲೂ ಮೊದಲೇ ಛಬ್ಬಿಯಲ್ಲಿ ಗಣೇಶೋತ್ಸವ
ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೋಶೋತ್ಸವ ಆರಂಭಿಸುವ ಮುನ್ನವೇ, ಒಂದು ಕುಟುಂಬದ ಕೆಂಪು ಸಿಂಧೂರದ ಗಣೇಶೋತ್ಸವವು ಸಾರ್ವಜನಕೀಕರಣವಾಗಿ, ಈ ವರ್ಷಕ್ಕೆ ಸರಿಯಾಗಿ ಎರಡು ಶತಮಾನ ಗಳಾಗಿದ್ದು, ಪ್ರಸ್ತುತ ಅದೇ ಕುಟುಂಬದ ಏಳು ತರೆಮಾರಿನವರು, ಹುಬ್ಬಳ್ಳಿ ಬಳಿಯ…
