AI ಯುಗದಲ್ಲಿ ಭಾರತದ ಪರಂಪರೆ: ಆಗಸ್ಟ್ 14ರಂದು ದರ್ಪಣ್ ಫೌಂಡೇಶನ್ನಿಂದ ವಿಶೇಷ ಸಂವಾದ
ಬೆಂಗಳೂರು: ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence) ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಭಾರತದ ಪ್ರಾಚೀನ ನೈತಿಕತೆ ಹಾಗೂ ನಾಗರಿಕ ಜ್ಞಾನವು ಮಾನವಕುಲಕ್ಕೆ ಹೇಗೆ ಮಾರ್ಗದರ್ಶನ ನೀಡಬಲ್ಲದು ಎಂಬ ವಿಷಯದ ಕುರಿತು…
