ಲೇಖನಗಳು ಮುಖ್ಯ ವಾರ್ತೆಗಳು ಬೆಳಕಿನೆಡೆಗೆ ಒಯ್ಯುವ ದೀಪಾವಳಿಯ ಸಂಭ್ರಮ vikrama.in vikrama.in November 9, 2026 ಭಾರತವು ಹಬ್ಬಗಳ ನಾಡು, ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ಇದನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ದೀಪಾವಳಿ ಎಂದರೆ ದೀಪಗಳ ಸಾಲು…