ಭಾರತದಲ್ಲಿ ದಾಖಲೆಯ ಪವನ ವಿದ್ಯುತ್ ಉತ್ಪಾದನೆ: ‘ಹಸಿರು ಇಂಧನ ಹಿನ್ನಡೆ’ ಸುಳ್ಳುಸುದ್ದಿಗೆ ತಕ್ಕ ಉತ್ತರ
ದೇಶದ ಒಟ್ಟು ಪವನ ವಿದ್ಯುತ್ ಸಾಮರ್ಥ್ಯವು 57,443 ಮೆಗಾವಾಟ್ಗೆ ಏರಿಕೆಯಾಗಿದೆ. ಒಂದು ಕಡೆ ಈ ಕ್ಷೇತ್ರ ಕುಸಿಯುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದ್ದರೂ, 2025-26ರ ಒಂದೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 6,057 ಮೆಗಾವಾಟ್ನಷ್ಟು ಸಾರ್ವಕಾಲಿಕ ದಾಖಲೆಯ…
