ದೀಪಾವಳಿಗೆ ₹10, ₹20, ₹50 ನೋಟುಗಳ ಕೊರತೆ ವದಂತಿ: ಆರ್ಬಿಐ ಹೆಸರಿನ ಸಂದೇಶ ನಕಲಿ ಎಂದ ಪಿಐಬಿ
ಆರ್ಬಿಐ ಹೆಸರಿನಲ್ಲಿ ನಕಲಿ ಸುತ್ತೋಲೆ ವೈರಲ್; ನೋಟುಗಳ ಪೂರೈಕೆ ಕಡಿಮೆಯಾಗಲಿದೆ ಎಂಬ ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟನೆ ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ₹10, ₹20 ಮತ್ತು ₹50 ಮುಖಬೆಲೆಯ ನೋಟುಗಳ ಕೊರತೆ…
