ಏಷ್ಯನ್ ಗೇಮ್ಸ್ 2026: ಪೋಲ್ ವಾಲ್ಟ್ನಲ್ಲಿ ಕಂಚು ಗೆದ್ದ ಬಾರನಿಕಾ ಎಳಂಗೊವನ್ಗೆ ಪ್ರಧಾನಿ ಮೋದಿ ಅಭಿನಂದನೆ
ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ (Aichi-Nagoya) ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಸೆಪ್ಟೆಂಬರ್ 25, ಶುಕ್ರವಾರದಂದು ಭಾರತೀಯ ಅಥ್ಲೀಟ್ ಬಾರನಿಕಾ ಎಳಂಗೊವನ್ ಮಹಿಳೆಯರ ಪೋಲ್ ವಾಲ್ಟ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ….
