ಸಂಸ್ಕೃತ ಅಧ್ಯಯನವು ಮಕ್ಕಳ ಆತ್ಮವಿಶ್ವಾಸ ಮತ್ತು ಬೌದ್ಧಿಕ ಸಾಮರ್ಥ್ಯ ಗುಣನೀಯವಾಗಿ ಹೆಚ್ಚಿಸುತ್ತದೆ: ವೇಣುಗೋಪಾಲ್ ಹೇರೂರು
ಕಲಬುರಗಿ: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಸಂಚಾಲಿತ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠಶಾಲೆ, ಸೇಡಂನಲ್ಲಿ ಸೆಪ್ಟೆಂಬರ್ 8, 2026ರಂದು ಸಂಸ್ಕೃತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು…
