ವಿಶೇಷ ಸ್ವಾತಂತ್ರ್ಯ ಧುರೀಣ ಲೋಕಮಾನ್ಯ ತಿಲಕರು vikrama.in vikrama.in August 5, 2026 ಆ. ೧: ಬಾಲಗಂಗಾಧರ ತಿಲಕ್ ಪುಣ್ಯತಿಥಿ 1857ರ ಮೇ 10. ಸ್ವಾತಂತ್ರ್ಯದ ಕೂಗು ಭಾರತದಲ್ಲಿ ತೀವ್ರವಾಗಿ ಕೇಳಿಸುತ್ತಿದ್ದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರಿಗೆ ಒಂದು ವರ್ಷ. 1856ರ ಜುಲೈ 23ರಂದು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ಕುಟುಂಬವೊಂದರಲ್ಲಿ…