‘ತೀರ್ಥಯಾತ್ರೆ’: 12 ವರ್ಷಗಳಿಂದ ಭಾರತೀಯರ ಸಾಮೂಹಿಕ ಶಕ್ತಿಯನ್ನು ಸಂಭ್ರಮಿಸಿದ ‘ಮನ್ ಕಿ ಬಾತ್’ ಎಂದ ಪ್ರಧಾನಿ ಮೋದಿ
ಸಾಮಾನ್ಯ ಭಾರತೀಯರ ಸಾಧನೆ, ಜನರ ಪಾಲ್ಗೊಳ್ಳುವಿಕೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಗುರುತಿಸುವ ವೇದಿಕೆಯಾಗಿ ‘ಮನ್ ಕಿ ಬಾತ್’ ಕಾರ್ಯಕ್ರಮ ಬೆಳೆದಿದೆ. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ…
