ಪ್ರಾಚೀನ ಭಾರತದ ಅತ್ಯದ್ಭುತ ಗಣಿತ ಪರಂಪರೆ 34ರ ಮಾಯಾ ಚೌಕ
ನಮ್ಮ ಮಾನಸಿಕತೆ, ನಮ್ಮ ಅಸ್ಮಿತೆಗಳ ಮೇಲೆ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಅದೆಂತಹ ಹೊಡೆತ ಕೊಟ್ಟಿವೆಯೆಂದರೆ, ಗಣಿತ – ವಿಜ್ಞಾನ – ಪ್ರಜಾಪ್ರಭುತ್ವ – ಸಮಾಜಶಾಸ್ತ್ರ ಎಲ್ಲವೂ ಎಲ್ಲವೂ ಬ್ರಿಟಿಷರಿಂದಲೇ ಬಂದಿವೆ ಎಂದುಕೊಂಡುಬಿಟ್ಟಿದ್ದೇವೆ….
