ಮರೀಚಿಕೆಯಾಗುತ್ತಿರುವ ತಾಂತ್ರಿಕ ಶಿಕ್ಷಣ: ಐಟಿಐ, ಡಿಪ್ಲೋಮಾ ದಾಖಲಾತಿಗಳ ಕುಸಿತ; ಸಂಕಷ್ಟದಲ್ಲಿ ಖಾಸಗಿ ಸಂಸ್ಥೆಗಳು
ಒಮ್ಮೆ “ಉದ್ಯೋಗಕ್ಕೆ ನೇರ ದಾರಿ” ಎಂದು ಹೆಸರಾಗಿದ್ದ ತಾಂತ್ರಿಕ ಶಿಕ್ಷಣ ಇಂದು ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ರಾಜ್ಯದಾದ್ಯಂತ ಇರುವ ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿ ದಾಖಲಾತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ವಿಶೇಷವಾಗಿ…
