45ನೇ ವ್ಯಾಪಾರ ಮೇಳದಲ್ಲಿ ಭಾರತದ ಉತ್ಪಾದನಾ ಸಾಮರ್ಥ್ಯದ ಪ್ರದರ್ಶನ
ನವದೆಹಲಿ: ಭಾರತದ ಉತ್ಪಾದನಾ ಸಾಮರ್ಥ್ಯ, ಸಾಂಪ್ರದಾಯಿಕ ಕೈಗಾರಿಕೆಗಳು, ನವೋದ್ಯಮಗಳು ಮತ್ತು ರಫ್ತು ಅವಕಾಶಗಳನ್ನು ಪರಿಚಯಿಸುವ 45ನೇ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್) ನವೆಂಬರ್ 14ರಿಂದ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ‘ವಿಕಾಸ್ ಔರ್…
